Premium Access
Register / Login
ತಾಜಾ ಸುದ್ದಿ
ವಿಶೇಷ ಸಂಚಿಕೆಗಳು
ಫೋಕಸ್ ಪುಲ್ಲರ್
ಕರುನಾಡ ಕನ್ನಡಿ
ಸ್ಪೆಷಲ್ @7pm
ಅಭಿಮತ
ರಾಜಕೀಯ
ಯೂಟ್ಯೂಬ್ ಶಾರ್ಟ್ಸ್
ಟ್ರೆಂಡಿಂಗ್ ವಿಡಿಯೋ
ಲೈವ್
ಮನರಂಜನೆ
ವರ್ತಮಾನ
ಸಂಪಾದಕರಿಂದ ಆಯ್ಕೆ
ತಾಜಾ ಸುದ್ದಿ
ವಿಶೇಷ ಸಂಚಿಕೆಗಳು
ವಿಶೇಷ ಸಂಚಿಕೆಗಳು
ಫೋಕಸ್ ಪುಲ್ಲರ್
ಕರುನಾಡ ಕನ್ನಡಿ
ಸ್ಪೆಷಲ್ @7pm
Loading...
ಅಭಿಮತ
ರಾಜಕೀಯ
ಯೂಟ್ಯೂಬ್ ಶಾರ್ಟ್ಸ್
ಟ್ರೆಂಡಿಂಗ್ ವಿಡಿಯೋ
ಲೈವ್
ಮನರಂಜನೆ
ವರ್ತಮಾನ
ಸಂಪಾದಕರಿಂದ ಆಯ್ಕೆ
Home
ಪ್ರಮುಖ ಸುದ್ದಿ
ಪ್ರಮುಖ ಸುದ್ದಿ - Page 54
Hippopotamus Attack| ನೀರಾನೆ ದಾಳಿಯಿಂದ ಡಾ. ಸಮೀಕ್ಷಾ ಸಾವು: ಘಟನೆ ಹಿಂದಿದೆ ಥರ್ಮಲ್ ಕ್ಯಾಮೆರಾ ರಹಸ್ಯ
The Federal
22 March 2026 5:21 PM IST
ಡಾ. ಮುರುಳಿ ಮನೋಹರ್ ಅವರು ನೀರಾನೆ ಬಳಿ ಹೋಗಲು ಡಾ. ಸಮೀಕ್ಷಾ ವರಿಗೆ ನಿರ್ದೇಶನ ನೀಡಿರಲಿಲ್ಲ" ಎಂದಿದ್ದಾರೆ. ಆದರೆ ಅಕೆ ಬಳಿಯಿದ್ದ ಥರ್ಮಲ್ ಕ್ಯಾಮೆರಾ ಮುರಳಿ ಅವರದ್ದು ಎನ್ನಲಾಗಿದೆ!
ಕರ್ನಾಟಕ
ರಾಜಕೀಯ
ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತರು ಟಿಕೆಟ್ ಕೇಳಿದ್ದರಲ್ಲಿ ತಪ್ಪಿಲ್ಲ: ಡಿ.ಕೆ. ಶಿವಕುಮಾರ್
22 March 2026 4:14 PM IST
ವಿಶೇಷ ವರದಿ
NIA Investigation: ಎನ್ಐಎ ಖೆಡ್ಡಾದಲ್ಲಿ ಅಮೆರಿಕದ ʼಧುರಂಧರ್ʼ! ಈಶಾನ್ಯ ಭಾರತಕ್ಕೆ ಮ್ಯಾಥ್ಯೂ ವ್ಯಾನ್ ಡೈಕ್ ಬೆದರಿಕೆ?
22 March 2026 4:03 PM IST
ರಾಜಕೀಯ
ಟಿಕೆಟ್ ಸಿಕ್ಕಿದ್ದು ಸಂತೋಷ, ಅಲ್ಪಸಂಖ್ಯಾತರ ಮುನಿಸು ಶಮನಗೊಳಿಸುವೆ: ಸಮರ್ಥ್ ಮಲ್ಲಿಕಾರ್ಜುನ್
22 March 2026 3:00 PM IST
ಚೀನಾಕ್ಕೆ ತೆರಳಬೇಕಿದ್ದ ರಷ್ಯಾ ತೈಲ ಹಡಗು ಇದೀಗ ಭಾರತಕ್ಕೆ: ನವಮಂಗಳೂರು ತಲುಪಿದ 'ಆಕ್ವಾ ಟೈಟಾನ್'
22 March 2026 1:45 PM IST
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ
22 March 2026 11:50 AM IST
ಇರಾನ್ ವಿರುದ್ಧ ಸಮರ ಸಾರಲು ಬ್ರಿಟನ್ ಸಜ್ಜು: 'ಎಚ್ಎಂಎಸ್ ಆನ್ಸನ್' ನೌಕೆ ನಿಯೋಜನೆ
22 March 2026 11:11 AM IST
ರಾಜ್ಯದಲ್ಲಿ ಭೀಕರ ಬರಗಾಲದ ಮುನ್ಸೂಚನೆ: ನೀರು ಮತ್ತು ಮೇವಿಗಾಗಿ ಹಾಹಾಕಾರ?
22 March 2026 8:00 AM IST
ನೀವು ತಿರುಮಲ ಬೆಟ್ಟ ಹತ್ತುತ್ತಿರಾ? ಇನ್ನು ಮುಂದೆ ನಿಮ್ಮ ಲಗೇಜ್ಗಳ ಜವಾಬ್ದಾರಿ ಟಿಟಿಡಿಯದ್ದು!
22 March 2026 7:00 AM IST
ವಾಣಿಜ್ಯ ಬಳಕೆಯ ಎಲ್ಪಿಜಿ ಹಂಚಿಕೆ ಶೇ.50ಕ್ಕೆ ಏರಿಕೆ; ಹೋಟೆಲ್ ಮತ್ತು ಉದ್ಯಮಗಳಿಗೆ ರಿಲೀಫ್
21 March 2026 8:47 PM IST
Internal Reservation| ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ; ಎಡಗೈ ಸಮುದಾಯ ಸರ್ವಾನುಮತದ ನಿರ್ಣಯ
21 March 2026 8:35 PM IST
ನೀರಾನೆ ದಾಳಿಗೆ ಪಶುವೈದ್ಯೆ ಸಾವು| ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ವೈದ್ಯಕೀಯ ವಿಭಾಗಕ್ಕೆ ಹೆಚ್ಚಿದ ಒತ್ತಡ
21 March 2026 7:43 PM IST
ನೀರಾನೆ ತುಳಿದು ವೈದ್ಯೆ ಸಮೀಕ್ಷಾ ಸಾವು: 'ಗೊಂದಲ'ದ ಹೇಳಿಕೆ ನೀಡಿದ ವೈದ್ಯರು! ಹಲವರ ಅಸಮಾಧಾನ
21 March 2026 7:17 PM IST
ಆಲಿಕಲ್ಲು ಮಳೆಗೆ ಉತ್ತರದಲ್ಲಿ ನೆಲಕಚ್ಚಿದ ಬೆಳೆಗಳು; ಪರಿಹಾರ ಘೋಷಣೆಗೆ ಆಗ್ರಹ
21 March 2026 6:44 PM IST
ಅಮೆರಿಕದಿಂದ ನಿರ್ಬಂಧ ಸಡಿಲಿಕೆ: ಇರಾನ್ ಕಚ್ಚಾ ತೈಲ ಖರೀದಿಗೆ ಒಲವು ತೋರಿದ ಭಾರತೀಯ ಕಂಪನಿಗಳು
The Federal
21 March 2026 5:29 PM IST
ಏಷ್ಯಾದ ಇತರ ಪ್ರಮುಖ ಸಂಸ್ಕರಣಾಗಾರರಿಗೆ ಹೋಲಿಸಿದರೆ ಕಡಿಮೆ ಕಚ್ಚಾ ತೈಲ ಸಂಗ್ರಹವನ್ನು ಹೊಂದಿರುವ ಭಾರತೀಯ ಕಂಪನಿಗಳು, ಈ ಹಿಂದೆ ರಷ್ಯಾದ ಮೇಲಿನ ನಿರ್ಬಂಧ ಸಡಿಲಿಕೆಯಾದಾಗಲೂ ತಕ್ಷಣವೇ...
ಸಿದ್ದರಾಮಯ್ಯ ಸಂಧಾನಕ್ಕೂ ಬಗ್ಗದ ‘ಮೇಟಿ’ ಮಕ್ಕಳು: ಟಿಕೆಟ್ ಯಾರಿಗೆ ಎಂಬುದೇ ಇನ್ನೂ ಗೊಂದಲ
21 March 2026 3:44 PM IST
ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಿತಿ ಮೀರಿದ ಕಿರುಕುಳ; ಕಿರಿಯ ಅಧಿಕಾರಿಗಳಿಗೆ ʼಆತ್ಮಹತ್ಯೆ ಭಾಗ್ಯʼ
21 March 2026 3:40 PM IST
BWSSB|ನೀರಿನ ಬಿಲ್ ಬಾಕಿ ಉಳಿಸ್ಕೊಂಡಿದ್ದೀರಾ? ʻಒನ್ ಟೈಮ್ ಸೆಟಲ್ಮೆಂಟ್ʼ ಆಫರ್ ಕೊಟ್ಟ ಜಲ ಮಂಡಳಿ
21 March 2026 1:37 PM IST
Namma Metro|ಮೆಟ್ರೋ ಪಿಂಕ್ ಲೈನ್ ಕಾರ್ಯಾಚರಣೆಗೆ ದಿನಗಣನೆ ಶುರು!
21 March 2026 1:02 PM IST
ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮೇಲಾಧಿಕಾರಿ ವಿರುದ್ಧ ವಿಡಿಯೋ
21 March 2026 11:25 AM IST
Karnataka By Election|ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ ಸಾಧ್ಯತೆ
21 March 2026 10:23 AM IST
LPG tankers| ಯುದ್ಧದ ಆತಂಕದ ನಡುವೆಯೇ ಇರಾನ್ ಗಡಿ ದಾಟಲು ಸಜ್ಜಾದ ಭಾರತದ 2 ಎಲ್ಪಿಜಿ ಟ್ಯಾಂಕರ್ಗಳು!
21 March 2026 9:38 AM IST
ಈಗ ಉಪಚುನಾವಣೆ, ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ: 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಮರೀಚಿಕೆ?
21 March 2026 8:00 AM IST
ಸರ್ಕಾರಿ ಶಾಲೆಗಳಲ್ಲಿ 'ಎಐ ಡಿಜಿಟಲ್ʼ ಶಿಕ್ಷಕ! 12.28 ಲಕ್ಷ ವಿದ್ಯಾರ್ಥಿಗಳಿಗೆ ಆಗಲಿದೆ ವರದಾನ!
21 March 2026 7:00 AM IST
4 ವರ್ಷಗಳ ಬಳಿಕ ಪೆಟ್ರೋಲ್ ದರ ಏರಿಕೆ: ಪ್ರೀಮಿಯಂ ಇಂಧನ ಮಾತ್ರ ತುಟ್ಟಿಯಾಗಿದ್ದೇಕೆ? ಪಂಚರಾಜ್ಯ ಚುನಾವಣೆ ಎಫೆಕ್ಟ್?
20 March 2026 11:56 PM IST
Hippopotamus Attack| ನೀರಾನೆ ದಾಳಿಗೆ ಡಾ. ಸಮೀಕ್ಷಾ ಸಾವು; ತಪಾಸಣೆಗೆ ಕಳುಹಿಸಿದ್ದ ಅಧಿಕಾರಿ ಯಾರು?
20 March 2026 8:03 PM IST
ಶಿವಮೊಗ್ಗದಲ್ಲಿ ನೀರಾನೆ ದಾಳಿಗೆ ವೈದ್ಯೆ ಸಾವು: ನೋಡಲು ಸಾಧು ಪ್ರಾಣಿ.. ಆದರೆ ಯಾಕೆ ಎಷ್ಟು ಅಪಾಯಕಾರಿ?
20 March 2026 6:24 PM IST
ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾವಳಿಗೆ ಬ್ರೇಕ್: ಪ್ರತಿ ಫ್ಲೆಕ್ಸ್ಗೆ 1 ಲಕ್ಷ ರೂ. ದಂಡ ವಿಧಿಸಲು ಸರ್ಕಾರದ ನಿರ್ಧಾರ
20 March 2026 6:22 PM IST
ಶಾಮನೂರು ಶಿವಶಂಕರಪ್ಪ ‘ಗರಡಿ’ಯ ಹೊಸ ಕುಡಿ : ತಾತನ ಹಾದಿಯಲ್ಲಿ ʼಸಮರ್ಥʼ ರಾಜಕೀಯದ ಗುರಿ
20 March 2026 6:06 PM IST
ಕೊನೆಗೊಳ್ಳದ ಯುದ್ಧದ ಸಂಕಟಗಳು: ಇರಾನ್ ವ್ಯವಸ್ಥೆಕುಸಿದರೆ ಜಗತ್ತಿಗೆ ಎದುರಾಗಲಿದೆಯೇ ಭೀಕರ ಸಂಕಷ್ಟ?
20 March 2026 5:21 PM IST
< Prev Page
Next Page >
X