ಕಲ್ಯಾಣ ಕರ್ನಾಟಕದ ಜನನಾಯಕನಿಗೆ ಗಣ್ಯರ ಶುಭಾಶಯಗಳ ಹಾರೈಕೆ
ರಾಜ್ಯ ರಾಜಕೀಯದಿಂದ ರಾಷ್ಟ್ರ ರಾಜಕೀಯದವರೆಗೆ ಮಲ್ಲಿಕಾರ್ಜುನ ಖರ್ಗೆ ಅವರದು ಐದು ದಶಕಗಳಿಗೂ ಮೀರಿದ ಸುದೀರ್ಘ ಅನುಭವ.
ರಾಜ್ಯ ರಾಜಕೀಯದಿಂದ ರಾಷ್ಟ್ರ ರಾಜಕೀಯದವರೆಗೆ ಮಲ್ಲಿಕಾರ್ಜುನ ಖರ್ಗೆ ಅವರದು ಐದು ದಶಕಗಳಿಗೂ ಮೀರಿದ ಸುದೀರ್ಘ ಅನುಭವ. ರೈಲ್ವೆ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಮತ್ತು ಇದೀಗ ಎಐಸಿಸಿ ಅಧ್ಯಕ್ಷರಾಗಿ ಅವರು ತೋರುತ್ತಿರುವ ಬದ್ಧತೆ ಅಸಾಮಾನ್ಯ. ಅವರ ಬದುಕಿನ ಯಶೋಗಾಥೆಯ ಸಂಕ್ಷಿಪ್ತ ನೋಟ ಇಲ್ಲಿದೆ.
Next Story

