Vinay Kulakarni Convicted: ಪ್ರಭಾವಿಗಳಿಗೆ ಸಂದೇಶ ಎಂದ ಹೋರಾಟಗಾರ ಬಸವರಾಜ್
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಆಗಿದೆ. ಈ ಪ್ರಕರಣದಲ್ಲಿ ಹೋರಾಟಮಾಡಿದ್ದ ಬಸವರಾಜ್ ಕೊರವರ ಅವರು ದ ಫೆಡರಲ್ ಕರ್ನಾಟಕದ ಜತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ