LIVE | ಮಹಿಳಾ ಮೀಸಲಾತಿ ವಿಧೇಯಕ: ಲೋಕಸಭೆಯಲ್ಲಿ ಸೋಲಾಗಿದ್ದು ಬಿಜೆಪಿಗೋ ? ಕಾಂಗ್ರೆಸ್‌ಗೋ?

17 April 2026 8:38 PM IST

ಭಾರಿ ಮಹತ್ವ ಪಡೆದುಕೊಂಡಿದ್ದ ಮಹಿಳಾ ಮೀಸಲಾತಿ ವಿಧೇಯಕ ಲೋಕಸಭೆಯಲ್ಲಿ ಬಿದ್ದುಹೋಗಿದೆ. ಎರಡನೇ ಮೂರರಷ್ಟು ಮತ ಪಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ವಿಧೇಯಕ ಬಿದ್ದುಹೋಯಿತು.