ಸರ್ಕಾರಿ ಕಚೇರಿಗಳಲ್ಲಿ ಕುರ್ಚಿ ಮೇಲೇಕೆ ಇರುತ್ತೆ ಈ ಬಿಳಿ ಟವಲ್? ಇದರ ಹಿಂದಿದೆ ಒಂದು ಶಾಕಿಂಗ್ ಇತಿಹಾಸ!
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವಲ್ ಏಕೆ ಇರುತ್ತದೆ? ಇದು ಕೇವಲ ಸ್ವಚ್ಛತೆಗಾಗಿ ಬಳಸುವ ವಸ್ತುವೇ ಅಥವಾ ಅಧಿಕಾರದ ಅಹಂಕಾರದ ಗುರುತೇ? ಬ್ರಿಟಿಷ್ ಕಾಲದ ಎಣ್ಣೆ ಜಿಡ್ಡಿನ ಇತಿಹಾಸದಿಂದ ಹಿಡಿದು ಇಂದಿನ ಅಧಿಕಾರಿಗಳ ಮನಸ್ಥಿತಿಯವರೆಗಿನ ಕುತೂಹಲಕಾರಿ ಮಾಹಿತಿ ಈ ಲೇಖನದಲ್ಲಿದೆ. ಪೂರ್ತಿ ಓದಿ ಮತ್ತು ನಿಮ್ಮ ಅನಿಸಿಕೆ ಹಂಚಿಕೊಳ್ಳಿ.