ಸೂಪರ್ ಸ್ಟಾರ್ ಬಾಲನಟ ಆಗಿದ್ದ ಮಾಸ್ಟರ್ ಮಂಜುನಾಥ್​ ಬಣ್ಣದ ಲೋಕ ಬಿಟ್ಟು ದೂರ ಹೋಗಿದ್ದೇಕೆ? ಅಸಲಿ ಕಥೆ ಇಲ್ಲಿದೆ!

2 May 2026 8:19 PM IST

80-90ರ ದಶಕದಲ್ಲಿ ದಿಗ್ಗಜ ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್' (Malgudi Days) ಧಾರಾವಾಹಿ ಮೂಲಕ ಇಡೀ ದೇಶದ ಮನೆಮಾತಾಗಿದ್ದ ತುಂಟ ಬಾಲಕನೇ ನಮ್ಮೆಲ್ಲರ ಪ್ರೀತಿಯ 'ಸ್ವಾಮಿ'. ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬಾಲನಟನಾಗಿ ಸೂಪರ್ ಸ್ಟಾರ್ ಗಿರಿ ಅನುಭವಿಸಿದವರು ಮಾಸ್ಟರ್ ಮಂಜುನಾಥ್. ಆದರೆ, ಕೈಯಲ್ಲಿ ಸಾಲು ಸಾಲು ಅವಕಾಶಗಳಿದ್ದಾಗ, ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಮಂಜುನಾಥ್‌ ಅವರು ಬಣ್ಣದ ಲೋಕಕ್ಕೆ ಗುಡ್-ಬೈ ಹೇಳಿದ್ದು ಯಾಕೆ? ಕ್ಯಾಮೆರಾ ಪ್ರಪಂಚವನ್ನು ಬಿಟ್ಟು ಕಾರ್ಪೊರೇಟ್ (Corporate) ಲೋಕದತ್ತ ಹೆಜ್ಜೆ ಹಾಕಿದ್ದು ಯಾಕೆ?