ಗೃಹಲಕ್ಷ್ಮಿ ಹಣ ಯಾರ ಖಾತೆಗೆ?, ₹225 ಕೋಟಿ ಅಕ್ರಮ ಬಯಲಾಗಿದ್ದೇಗೆ?
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆಯೇ?, ಸಿಎಜಿ ವರದಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸತ್ತ ಮಹಿಳೆಯರ ಖಾತೆಗಳಿಗೆ ₹116 ಕೋಟಿ ಜಮೆ, ಬ್ಯಾಂಕ್ ವಿವರಗಳೇ ಇಲ್ಲದ ಫಲಾನುಭವಿಗಳಿಗೆ ₹46 ಕೋಟಿ ಪಾವತಿ, ಒಂದೇ ಖಾತೆಗೆ ಹಲವು ಫಲಾನುಭವಿಗಳ ಹಣ ವರ್ಗಾವಣೆ ಸೇರಿದಂತೆ ಹಲವು ಅಂಶಗಳು ರಾಜಕೀಯ ಸಂಚಲನ ಸೃಷ್ಟಿಸಿವೆ. ಇದು ಕೇವಲ ತಾಂತ್ರಿಕ ದೋಷವೇ? ಅಧಿಕಾರಿಗಳ ನಿರ್ಲಕ್ಷ್ಯವೇ? ಅಥವಾ ಬಹುಕೋಟಿ ಹಗರಣವೇ? ಸಿಎಜಿ ವರದಿ, ಸರ್ಕಾರದ ಸ್ಪಷ್ಟನೆ, ಪ್ರತಿಪಕ್ಷಗಳ ಆರೋಪ ಹಾಗೂ ಈ ವಿವಾದದ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆಯೇ?, ಸಿಎಜಿ ವರದಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸತ್ತ ಮಹಿಳೆಯರ ಖಾತೆಗಳಿಗೆ ₹116 ಕೋಟಿ ಜಮೆ, ಬ್ಯಾಂಕ್ ವಿವರಗಳೇ ಇಲ್ಲದ ಫಲಾನುಭವಿಗಳಿಗೆ ₹46 ಕೋಟಿ ಪಾವತಿ, ಒಂದೇ ಖಾತೆಗೆ ಹಲವು ಫಲಾನುಭವಿಗಳ ಹಣ ವರ್ಗಾವಣೆ ಸೇರಿದಂತೆ ಹಲವು ಅಂಶಗಳು ರಾಜಕೀಯ ಸಂಚಲನ ಸೃಷ್ಟಿಸಿವೆ.
ಇದು ಕೇವಲ ತಾಂತ್ರಿಕ ದೋಷವೇ? ಅಧಿಕಾರಿಗಳ ನಿರ್ಲಕ್ಷ್ಯವೇ? ಅಥವಾ ಬಹುಕೋಟಿ ಹಗರಣವೇ? ಸಿಎಜಿ ವರದಿ, ಸರ್ಕಾರದ ಸ್ಪಷ್ಟನೆ, ಪ್ರತಿಪಕ್ಷಗಳ ಆರೋಪ ಹಾಗೂ ಈ ವಿವಾದದ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿ.

