x

E20 ಪೆಟ್ರೋಲ್ ಸತ್ಯವೇನು? ಕಾರುಗಳ ಇಂಜಿನ್‌ಗೆ ಅಪಾಯವೇ?

7 July 2026 4:09 PM IST

E20 ಪೆಟ್ರೋಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಗೊಂದಲಗಳು ಮತ್ತು ವದಂತಿಗಳು ಹರಿದಾಡುತ್ತಿವೆ. E20 ಪೆಟ್ರೋಲ್ ಹಾಕಿದರೆ ಇಂಜಿನ್ ಹಾಳಾಗುತ್ತದೆಯೇ? ಮೈಲೇಜ್ ಕಡಿಮೆಯಾಗುತ್ತದೆಯೇ? BS3, BS4 ಮತ್ತು BS6 ವಾಹನಗಳಿಗೆ ಇದರ ಪರಿಣಾಮ ಏನು? ಎಂಬ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ವೈಜ್ಞಾನಿಕ ಮಾಹಿತಿ ಮತ್ತು ಅಧಿಕೃತ ದಾಖಲೆಗಳ ಆಧಾರದ ಮೇಲೆ ಉತ್ತರ ನೀಡಿದ್ದೇವೆ.