ಸಿಎಂ-ಡಿಸಿಎಂ 'ಬ್ರೇಕ್ ಫಾಸ್ಟ್ ಮೀಟಿಂಗ್'ನಲ್ಲಿ ಆಗಿದ್ದೇನು? ಪ್ರತ್ಯಕ್ಷದರ್ಶಿ ರಂಗನಾಥ್ ಹೇಳಿದ ಸತ್ಯ!

9 Dec 2025 9:58 AM IST

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ (Leadership Change) ಚರ್ಚೆ ಇನ್ನೂ ಜೀವಂತವಾಗಿದೆಯಾ? ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಮುಖ್ಯಮಂತ್ರಿಯಾಗಲೇಬೇಕು ಎಂದು ದೆಹಲಿಗೆ ತೆರಳಿ ಒತ್ತಡ ಹೇರಿದ್ದ ಶಾಸಕರ ಪೈಕಿ ಪ್ರಮುಖರಾದ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ (Dr. H.D. Ranganath) 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ.