LIVE | West Bengal Result: ಪಶ್ಚಿಮ ಬಂಗಾಳದಲ್ಲಿ ದೀದಿ ಸೋಲಿಗೆ, ಬಿಜೆಪಿ ಗೆಲುವಿಗೆ ಇದೇ ಅಸಲಿ ಕಾರಣ!

4 May 2026 1:25 PM IST

4 5 6 7 8 9 0 1 2 3 4 5 6 7 8 9 watching now Started streaming 2 minutes ago #WestBengalResults #BengalElections2026 #BJPVictory ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಬಂಗಾಳದ ಈ ಅಚ್ಚರಿಯ ಫಲಿತಾಂಶಕ್ಕೆ ಅಸಲಿ ಕಾರಣವೇನು? ದೀದಿ ಸೋಲಿಗೆ ಪ್ರಮುಖವಾಗಿ ಕಾರಣವಾದ ಅಂಶಗಳೇನು? ಬಂಗಾಳದ ಇಂದಿನ 'ಗ್ರೌಂಡ್ ರಿಯಾಲಿಟಿ' ಹೇಗಿದೆ ಎಂಬುದರ ಸಂಪೂರ್ಣ ವಿಶ್ಲೇಷಣೆಯನ್ನು ಈ ವಿಡಿಯೋದಲ್ಲಿ ವಿವರವಾಗಿ ನೀಡಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಬಂಗಾಳದ ಈ ಅಚ್ಚರಿಯ ಫಲಿತಾಂಶಕ್ಕೆ ಅಸಲಿ ಕಾರಣವೇನು? ದೀದಿ ಸೋಲಿಗೆ ಪ್ರಮುಖವಾಗಿ ಕಾರಣವಾದ ಅಂಶಗಳೇನು? ಬಂಗಾಳದ ಇಂದಿನ 'ಗ್ರೌಂಡ್ ರಿಯಾಲಿಟಿ' ಹೇಗಿದೆ ಎಂಬುದರ ಸಂಪೂರ್ಣ ವಿಶ್ಲೇಷಣೆಯನ್ನು ಈ ವಿಡಿಯೋದಲ್ಲಿ ವಿವರವಾಗಿ ನೀಡಲಾಗಿದೆ.