Mamata Banerjee | ರಾಜೀನಾಮೆ ಕೊಡಲು ನೋ ಎಂದ ದೀದಿ- ಮುಂದೇನು?

6 May 2026 7:44 PM IST

ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಸಾಂವಿಧಾನಿಕ ಬಿಕ್ಕಟ್ಟಿಗೆ ಈಗ ಪಶ್ಚಿಮ ಬಂಗಾಳ ಸಾಕ್ಷಿಯಾಗುತ್ತಿದೆ. ಚುನಾವಣೆ ಅಂದ್ರೆ ಗೆದ್ದವರು ಅಧಿಕಾರ ಹಿಡಿಯೋದು, ಸೋತವರು ಕುರ್ಚಿ ಬಿಡೋದು ಪದ್ಧತಿ. ಆದ್ರೆ ಬಂಗಾಳದಲ್ಲಿ ಈಗ ಆಟವೇ ಉಲ್ಟಾ ಆಗಿದೆ! 207 ಸ್ಥಾನ ಗೆದ್ದು ಬಿಜೆಪಿ ಇತಿಹಾಸ ಬರೆದಿದ್ರೂ, ಕೇವಲ 80 ಸ್ಥಾನ ಗೆದ್ದಿರೋ ಮಮತಾ ಬ್ಯಾನರ್ಜಿ ಹೇಳ್ತಿರೋದು ಒಂದೇ ಮಾತು... 'ನಾನು ರಾಜೀನಾಮೆ ನೀಡಲ್ಲ'!