ಟೊಮ್ಯಾಟೋ ಕೆ.ಜಿ.ಗೆ 60 ರೂ... ಬೀನ್ಸ್‌ಗೆ 200 ರೂ - ಗಗನಕ್ಕೇರಿದ ತರಕಾರಿ ಬೆಲೆ
ರಾಜ್ಯಾದ್ಯಂತ ತೀವ್ರವಾಗಿರುವ ಬೇಸಿಗೆಯ ಶಾಖ ಮತ್ತು ನೀರಿನ ಅಭಾವದ ನೇರ ಪರಿಣಾಮ ಈಗ ಅಡುಗೆ ಮನೆಯ ಮೇಲೆ ಬೀರಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿದ್ದು, ಅದರಲ್ಲೂ ಪ್ರಮುಖವಾಗಿ ಬೀನ್ಸ್ ಬೆಲೆ ಪ್ರತಿ ಕೆಜಿಗೆ 200 ರೂಪಾಯಿ ಗಡಿಯನ್ನು ದಾಟಿರುವುದು ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಇದಲ್ಲದೆ ಟೊಮೆಟೋ ಕೆ.ಜಿ,ಗೆ 50ರಿಂದ 60ರೂ, ಸೊಪ್ಪು ಬೆಲೆ 40 ರಿಂದ 50 ರೂ ಗೆ ಏರಿಕೆಯಾಗಿದೆ. ಈ ಕುರಿತು ʻದ ಫೆಡರಲ್ ಕರ್ನಾಟಕʼ ಮಾಡಿರುವ ವರದಿ ಇಲ್ಲಿದೆ.

ರಾಜ್ಯಾದ್ಯಂತ ತೀವ್ರವಾಗಿರುವ ಬೇಸಿಗೆಯ ಶಾಖ ಮತ್ತು ನೀರಿನ ಅಭಾವದ ನೇರ ಪರಿಣಾಮ ಈಗ ಅಡುಗೆ ಮನೆಯ ಮೇಲೆ ಬೀರಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿದ್ದು, ಅದರಲ್ಲೂ ಪ್ರಮುಖವಾಗಿ ಬೀನ್ಸ್ ಬೆಲೆ ಪ್ರತಿ ಕೆಜಿಗೆ 200 ರೂಪಾಯಿ ಗಡಿಯನ್ನು ದಾಟಿರುವುದು ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಇದಲ್ಲದೆ ಟೊಮೆಟೋ ಕೆ.ಜಿ,ಗೆ 50ರಿಂದ 60ರೂ, ಸೊಪ್ಪು ಬೆಲೆ 40 ರಿಂದ 50 ರೂ ಗೆ ಏರಿಕೆಯಾಗಿದೆ. ಈ ಕುರಿತು ʻದ ಫೆಡರಲ್ ಕರ್ನಾಟಕʼ ಮಾಡಿರುವ ವರದಿ ಇಲ್ಲಿ

