x

ವಿಬಿಜಿ ರಾಮ್‌ಜಿ ಯೋಜನೆ: ಆಗ ವಿರೋಧ, ಈಗ ಜಾರಿ; ಕರ್ನಾಟಕದ ರಾಜಕೀಯ ದ್ವಂದ್ವ ನೀತಿಯ ಹಿಂದಿನ ಲೆಕ್ಕಾಚಾರ ಏನು?

25 Jun 2026 5:41 PM IST

ಜುಲೈ 1ರಿಂದ ಕೇಂದ್ರ ಸರ್ಕಾರದ ವಿಬಿಜಿ ರಾಮ್‌ಜಿ (VBGRY) ಯೋಜನೆ ಅಧಿಕೃತವಾಗಿ ಜಾರಿಯಾಗುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿಯ ಪ್ರತೀಕವಾಗಿದ್ದ ಮನರೇಗಾ (MGNREGA) ಯೋಜನೆಗೆ ಪರ್ಯಾಯವಾಗಿ ಈ ಯೋಜನೆಯನ್ನು ತರಲಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಇದೇ ಯೋಜನೆಯನ್ನು ಹಿಂದೆ ವಿರೋಧಿಸಿದ್ದ ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಈಗ ಅದರ ಅನುಷ್ಠಾನಕ್ಕೆ ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ವಿಡಿಯೊ ಚರ್ಚೆ ಇಲ್ಲಿದೆ.