ವಾಲ್ಮೀಕಿ ನಿಗಮ ಹಗರಣ, ವಿಶೇಷ ನ್ಯಾಯಾಲಯಕ್ಕೆ ಚಾರ್ಚ್​ಶೀಟ್ ಸಲ್ಲಿಕೆ, ಇನ್‌ಸೈಡ್ ಡಿಟೇಲ್ಸ್ ಇಲ್ಲಿದೆ!

3 Jun 2026 5:06 PM IST

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮ ಹಗರಣದ (Valmiki Corporation Scam) ಸಂಪೂರ್ಣ ಇನ್‌ಸೈಡ್ ರಿಪೋರ್ಟ್ ಇಲ್ಲಿದೆ. ಬಡವರ ಕಲ್ಯಾಣಕ್ಕೆ ಮೀಸಲಾಗಿದ್ದ 89.63 ಕೋಟಿ ರೂಪಾಯಿಗಳ ಬೃಹತ್ ಅಕ್ರಮ ವರ್ಗಾವಣೆ, 600ಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳ ಜಾಲ, ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಸಂಚುಕೋರರನ್ನಾಗಿ (Main Conspirator) ಹೆಸರಿಸಿ ಸಿಬಿಐ (CBI) ಸಲ್ಲಿಸಿರುವ ಸ್ಫೋಟಕ ಚಾರ್ಜ್‌ಶೀಟ್‌ನ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ. ಒಬ್ಬ ಅಧಿಕಾರಿಯ ಆತ್ಮಹತ್ಯೆಯಿಂದ ಶುರುವಾದ ಈ ತನಿಖೆ, ಕೋಟ್ಯಂತರ ರೂಪಾಯಿ ಲಂಚ, ಐಷಾರಾಮಿ ಕಾರುಗಳು ಹಾಗೂ ಚುನಾವಣಾ ಫಂಡಿಂಗ್ ಆರೋಪದವರೆಗೂ ಹೇಗೆ ಬಂದು ನಿಂತಿದೆ? ಡಿಕೆಶಿ ನೇತೃತ್ವದ ನೂತನ ಸರ್ಕಾರಕ್ಕೆ ಇದು ತಂದೊಡ್ಡಿರುವ ಸವಾಲುಗಳೇನು? ಸಂಪೂರ್ಣ ವಿಶ್ಲೇಷಣೆಯನ್ನು ಕೊನೆಯವರೆಗೂ ವೀಕ್ಷಿಸಿ.