ಉತ್ತರ ಪ್ರದೇಶ ವಿಧಾನಸಭೆಗೆ ಮೈಸೂರಿನ ಪೀಠ: ಶಿಲ್ಪಿ ಕೈಜರ್ ಅಲಿ ಖಾನ್ ಎಕ್ಸ್‌ಕ್ಲೂಸಿವ್ ಸಂದರ್ಶನ

6 Feb 2026 6:06 PM IST

ಭಾರತದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ (UP Assembly) ಈಗ ಕನ್ನಡಿಗನ ಕಲೆ ರಾರಾಜಿಸುತ್ತಿದೆ. ಯುಪಿ ಸ್ಪೀಕರ್ (UP Speaker) ಕೂರುವ ಆಸನವನ್ನು ಮೈಸೂರಿನ ಕುಶಲಕರ್ಮಿ ಕೈಜರ್ ಅಲಿ ಖಾನ್ (Kaiser Ali Khan) ಅವರು ಸತತ 3 ತಿಂಗಳ ಶ್ರಮವಹಿಸಿ ತಯಾರಿಸಿದ್ದಾರೆ. ಕರ್ನಾಟಕದ ವಿಧಾನಸಭೆ ಸ್ಪೀಕರ್ ಪೀಠವನ್ನು ನೋಡಿ ಫಿದಾ ಆಗಿದ್ದ ಯುಪಿ ಸ್ಪೀಕರ್, ಅದೇ ಮಾದರಿಯ ಪೀಠ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ವಿಡಿಯೋದಲ್ಲಿ ಕೈಜರ್ ಅಲಿ ಖಾನ್ ಅವರು ಈ ಪೀಠ ತಯಾರಿಕೆಯ ಸವಾಲುಗಳು (Challenges), ವಿನ್ಯಾಸದ ವಿಶೇಷತೆ ಮತ್ತು ಲಕ್ನೋಗೆ ಪೀಠವನ್ನು ಕೊಂಡೊಯ್ದ ಅನುಭವವನ್ನು 'ದ ಫೆಡರಲ್ ಕರ್ನಾಟಕ'ದ ಜತೆ ಹಂಚಿಕೊಂಡಿದ್ದಾರೆ.