Sensational Murder: ಹಬ್ಬದೂಟಕ್ಕೇ ಸ್ಲೋ ಪಾಯ್ಸನ್, ಬದುಕಿದ ಪತಿಯ ಕೊರಳೊತ್ತಿ ಕೊಂದ ಪತ್ನಿ, ಪ್ರಿಯಕರ
ತನ್ನ ಪ್ರೇಮಿ, ಕಾರ್ಕಳದ ಹೊಟೆಲ್ ಉದ್ಯಮಿ ಪುತ್ರನ ಸಂಚಿನಂತೆ ಹಬ್ಬ ದಿನದಿಂದಲೇ ನಗುನಗುತ್ತಾ ಊಟಕ್ಕೆ ನಿಧಾನ ವಿಷ (Slow Poison) ಬೆರಸಿ ಪ್ರತಿದಿನ ಪತಿಗೆ ಉಣಬಡಿಸಿದ ಈ ಮಹಿಳೆ, ಆತನ ಆರೋಗ್ಯ ಹದಗೆಡಿದ್ದಾಳೆ. ಚಿಕಿತ್ಸೆ ಪಡೆದು ಮನೆಗೆ ಮರಳಿದ ಮರುದಿನವೇ ಪ್ರಿಯಕರನ ಜತೆ ಸೇರಿ ಪತಿ ಕೊಲೆ ಮಾಡಿದ್ದಾಳೆ.