x

ಹೂಡಿಕೆದಾರರಿಗೆ ಸಿದ್ಧವಾಗಲಿದೆ ಸಿಲಿಕಾನ್ ವ್ಯಾಲಿಯ ಹೊಸ ಮುಖ.. | Bengaluru AI City

6 May 2026 1:48 PM IST

ಇದು ಕೇವಲ ಕಾಂಕ್ರೀಟ್ ಕಾಡಲ್ಲ, ಇದು ಭವಿಷ್ಯದ ಕನಸಿನ ಲೋಕ! 18,104 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎಐ ಸಿಟಿ, ಬೆಂಗಳೂರಿನ ಚಿತ್ರಣವನ್ನೇ ಬದಲಿಸಲಿದೆ. ಮನೆಯ ಪಕ್ಕದಲ್ಲೇ ಆಫೀಸ್, ಹತ್ತಿರದಲ್ಲೇ ಏರ್‌ಪೋರ್ಟ್, ಕಣ್ಣೆದುರಲ್ಲೇ ಗ್ರೀನ್ ಬೆಲ್ಟ್! ಏನಿದು 'ಸಮಗ್ರ ನಗರ'ದ ಜಾದೂ?