ರಾಜ್ಯ ರಾಜಕಾರಣದ 'ಚಿನ್ನದ ಮೊಟ್ಟೆ': ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೇಕೆ ಅಷ್ಟೊಂದು ಬೇಡಿಕೆ?

6 Jun 2026 7:12 PM IST

ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ ಬೆನ್ನಲ್ಲೇ ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಒಂದು ಖಾತೆಗಾಗಿ ಇಷ್ಟೊಂದು ಪೈಪೋಟಿ ಯಾಕೆ? ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೇ ಈ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಕಾರಣವೇನು? ಈ ವಿಶೇಷ ಪಾಡ್​ಕಾಸ್ಟ್​​ನಲ್ಲಿ ನಾವು ಬೆಂಗಳೂರಿನ ರಾಜಕೀಯ ಮತ್ತು ಆರ್ಥಿಕ ಶಕ್ತಿಕೇಂದ್ರದ ಒಳನೋಟವನ್ನು ನೀಡುತ್ತಿದ್ದೇವೆ.