Thalapathy Vijay | ದಳಪತಿ ವಿಜಯ್ 'ರಿಯಲ್ ಲೈಫ್ ಸರ್ಕಾರ್': ತಮಿಳುನಾಡು ರಾಜಕೀಯದಲ್ಲಿ ಗೆಲ್ತಾರಾ 'ಗಿಲ್ಲಿ'?
ತಮಿಳುನಾಡಿನಲ್ಲಿ ಸಿನೆಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧ. ಎಂ.ಜಿ.ಆರ್ ಕಾಲದಿಂದ ಹಿಡಿದು ಜಯಲಲಿತಾ ಅವರವರೆಗೆ ಬೆಳ್ಳಿಪರೆಯ ಮೇಲೆ ಮಿಂಚಿದವರು ಕೋಟ್ಯಂತರ ಜನರ ಹೃದಯ ಗೆದ್ದು ಸಿಂಹಾಸನ ಏರಿದ್ದಾರೆ. ಈಗ ಅದೇ ಹಾದಿಯಲ್ಲಿ 'ದಳಪತಿ' ವಿಜಯ್ ತಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ 2026ರ ಚುನಾವಣಾ ರಣಕಳಕ್ಕೆ ಇಳಿದಿದ್ದಾರೆ...