ಬೆಂಗಳೂರು IISc ದಾಳಿಯ ಸಂಚುಕೋರ ಅಮೀರ್ ಹಮ್ಜಾ ಮೇಲೆ ಲಾಹೋರ್‌ನಲ್ಲಿ ಗುಂಡಿನ ದಾಳಿ! | Amir Hamza

18 April 2026 8:15 PM IST

ನಮ್ಮ ಹೆಮ್ಮೆಯ ಗಾರ್ಡನ್ ಸಿಟಿ, ಐಟಿ ಹಬ್. ಆದರೆ ಇದೇ ನಗರದ ಮೇಲೆ ಅಂದು ನೆತ್ತರು ಹರಿಸಲು ಒಬ್ಬ ಪಾಪಿ ಸಂಚು ರೂಪಿಸಿದ್ದ. ಅವನ ಹೆಸರು ಅಮೀರ್ ಹಮ್ಜಾ. ಲಷ್ಕರ್-ಎ-ತೈಬಾದಲ್ಲಿ ಇವನನ್ನ ಸುಮ್ಮನೆ 'ಇಂಡಿಯಾ ಎಕ್ಸ್‌ಪರ್ಟ್' ಅಂತ ಕರೆಯುತ್ತಿರಲಿಲ್ಲ. ಕಾಶ್ಮೀರದ ಗಡಿ ದಾಟಿ ದಕ್ಷಿಣ ಭಾರತಕ್ಕೆ ಭಯೋತ್ಪಾದನೆಯ ವಿಷಪೂರಿತ ನೆಟ್‌ವರ್ಕ್ ಹಬ್ಬಿಸಿದ ಅಸಲಿ ಕಿಂಗ್‌ಪಿನ್ ಇವನೇ!"