LIVE | Vijay cm: ತಮಿಳುನಾಡಿನಲ್ಲಿ ರೆಸಾರ್ಟ್ ರಾಜಕಾರಣ: ವಿಜಯ್ ಸಿಎಂ ಆಗಲು ಹರಸಾಹಸ

7 May 2026 7:53 PM IST

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಅಂಕುಶ ಬಿದ್ದಿದೆ. ಬಹಮತ ತೋರಿಸಿ ಸರ್ಕಾರ ರಚಿಸಿ ಎಂದು ರಾಜ್ಯಪಾಲರು ನಟ ವಿಜಯ್ ಗೆ ಸೂಚಿಸಿರುವುದು ಭಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮತ್ತೊಂದೆಡೆ AIADMK ಶಾಸಕರು ರೆಸಾರ್ಟ್ ರಾಜಕಾರಣ ಶುರುಮಾಡಿದ್ದಾರೆ. ಹಾಗಾದರೆ ಮುಂದೆ ಏನಾಗಲಿದೆ ಈ ಬಗ್ಗೆ ಒಂದು ವಿಶ್ಲೇಷಣೆ