ತಮಿಳುನಾಡಿನಲ್ಲಿ ವಿಜಯ್ ಅವರ TVK ಪಕ್ಷ ಅಧಿಕಾರ ಹಿಡಿಯುತ್ತಾ? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ | TN Election 26
ತಮಿಳುನಾಡಿನಲ್ಲಿ ವಿಜಯ್ ಅವರ TVK ಪಕ್ಷ ಅಧಿಕಾರ ಹಿಡಿಯುತ್ತಾ? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ | TN Election 26

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಿಸಿಯ ನಡುವೆಯೇ ಇಡೀ ದೇಶ ತಮಿಳುನಾಡಿನ ಫಲಿತಾಂಶಕ್ಕಾಗಿ ಕಾಯುತ್ತಿದೆ. ದಶಕಗಳ ಕಾಲ ದ್ರಾವಿಡ ಪಕ್ಷಗಳ ನಡುವೆ ಇದ್ದ ಜಿದ್ದಾಜಿದ್ದಿಗೆ ಈ ಬಾರಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪ್ರಬಲ ಪೈಪೋಟಿ ನೀಡಿ