ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಕಿಚ್ಚು, ನೀಟ್ ರದ್ದತಿಗೆ ಆಗ್ರಹ
ದೇಶಾದ್ಯಂತ ನೀಟ್ ಪರೀಕ್ಷೆ ಅಕ್ರಮ, ಕೋಲಾಹಲ ಸೃಷ್ಟಿಸುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಕೀ ಉತ್ತರದ ಗೊಂದಲಗಳಿಗೆ ಕಾರಣವಾದ ನೀಟ್ ಪರೀಕ್ಷಾ ವ್ಯವಸ್ಥೆಯನ್ನೇ ರದ್ದು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ದೆಹಲಿಯಲ್ಲಿ ದಿನೇ ದಿನೇ ಉಗ್ರ ರೂಪ ಪಡೆಯುತ್ತಿರುವ ಕಾಕ್ರೋಚ್ಗಳ ಬೃಹತ್ ಹೋರಾಟ ಈಗ ಇಡೀ ದೇಶಾದ್ಯಂತ ವಿಸ್ತರಿಸುತ್ತಿದೆ

ದೇಶಾದ್ಯಂತ ನೀಟ್ ಪರೀಕ್ಷೆ ಅಕ್ರಮ, ಕೋಲಾಹಲ ಸೃಷ್ಟಿಸುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಕೀ ಉತ್ತರದ ಗೊಂದಲಗಳಿಗೆ ಕಾರಣವಾದ ನೀಟ್ ಪರೀಕ್ಷಾ ವ್ಯವಸ್ಥೆಯನ್ನೇ ರದ್ದು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ದೆಹಲಿಯಲ್ಲಿ ದಿನೇ ದಿನೇ ಉಗ್ರ ರೂಪ ಪಡೆಯುತ್ತಿರುವ ಕಾಕ್ರೋಚ್ಗಳ ಬೃಹತ್ ಹೋರಾಟ ಈಗ ಇಡೀ ದೇಶಾದ್ಯಂತ ವಿಸ್ತರಿಸುತ್ತಿದೆ.

