ಬಿಎಲ್‌ಒಗಳ ಕಣ್ಣೀರಿಗೆ ಯಾರು ಹೊಣೆ? SIR ಕೆಲಸದ ಒತ್ತಡದ ನಡುವೆ ದುರ್ಘಟನೆಗಳು; ತಪ್ಪು ಯಾರದ್ದು?

6 July 2026 6:17 PM IST  ( Updated:2026-07-08 12:43:27  )

SIR (Special Intensive Revision) ಪ್ರಕ್ರಿಯೆ ಇದೀಗ ಕರ್ನಾಟಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಆರ್ ಕರ್ತವ್ಯದ ವೇಳೆ ಬಿಎಲ್‌ಒಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಾವು, ಕೆಲಸದ ಒತ್ತಡದ ಆರೋಪಗಳು, ಸಿಬ್ಬಂದಿ ಪ್ರತಿಭಟನೆ, ಸರ್ಕಾರದ ಪ್ರತಿಕ್ರಿಯೆ, ಚುನಾವಣಾ ಆಯೋಗದ ನಿಲುವು ಹಾಗೂ ಬಿಜೆಪಿ–ಕಾಂಗ್ರೆಸ್ ನಡುವಿನ ರಾಜಕೀಯ ಆರೋಪ-ಪ್ರತ್ಯಾರೋಪಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. SIR ಕುರಿತ ಸಂಪೂರ್ಣ ಮಾಹಿತಿ, ಹಿನ್ನೆಲೆ ಮತ್ತು ರಾಜಕೀಯ ಬೆಳವಣಿಗೆಗಳನ್ನು ಈ ವಿಡಿಯೋದಲ್ಲಿ ವಿವರವಾಗಿ ತಿಳಿದುಕೊಳ್ಳಿ.