x

ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅಪ್ಲೈ ಮಾಡೋ ಸಿಂಪಲ್‌ ಟ್ರಿಕ್ಸ್‌! Caste & Income Certificate Karnataka

12 May 2026 3:26 PM IST

ವೀಕ್ಷಕರೇ, ನಿಮ್ಮ ಬಳಿ ಎಷ್ಟೇ ಟ್ಯಾಲೆಂಟ್ ಇದ್ದರೂ, ನಿಮ್ಮ ಫೈಲ್‌ನಲ್ಲಿ 'ಜಾತಿ ಮತ್ತು ಆದಾಯ ಪ್ರಮಾಣ ಪತ್ರ' (Caste & Income Certificate) ಇಲ್ಲದಿದ್ದರೆ ಲೈಫ್‌ನ ಬೆಸ್ಟ್‌ ಆಪರ್ಚುನಿಟಿಸ್‌ ಮಿಸ್‌ ಮಾಡ್ಕೊಳ್ತೀರಾ! ಈಗ ಶಾಲಾ-ಕಾಲೇಜುಗಳ ಅಡ್ಮಿಷನ್ ಟೈಮ್ ಶುರುವಾಗಿದೆ. ಜೊತೆಗೆ ಹಲವು ಸರ್ಕಾರಿ ಕೆಲಸದ ನೋಟಿಫಿಕೇಶನ್‌ಗಳು, ಸ್ಕಾಲರ್‌ಶಿಪ್ ಹಾಗೂ ಸರ್ಕಾರದ ಯೋಜನೆಗಳು ಬರುತ್ತಿವೆ. ಲಾಸ್ಟ್ ಮಿನಿಟ್‌ನಲ್ಲಿ ಹೋಗಿ ತಹಶೀಲ್ದಾರ್ ಆಫೀಸ್ ಮುಂದೆ ನಿಂತರೆ, ಇದು ಒಂದೇ ದಿನದಲ್ಲಿ ಮ್ಯಾಜಿಕ್ ತರಹ ನಿಮ್ಮ ಕೈ ಸೇರುವುದಿಲ್ಲ. ಹಾಗಾಗಿ ಕೊನೆಗಳಿಗೆಯ ಟೆನ್ಶನ್ ಬೇಡ. ನಿಮ್ಮ ಹಾಗೂ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕನ್ನಡಿಯಾಗಿರುವ ಈ ಬಹುಮುಖ್ಯ ಸರ್ಟಿಫಿಕೇಟ್‌ಗೆ ಸುಲಭವಾಗಿ ಅಪ್ಲೈ ಮಾಡುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ & ಸಿಂಪಲ್ ಟ್ರಿಕ್ಸ್​​ಗಾಗಿ ವಿಡಿಯೋವನ್ನು ಕೊನೆಯವರೆಗೂ ನೋಡಿ.