ಸಿದ್ದರಾಮಯ್ಯ ರಾಜೀನಾಮೆ| ಶುರುವಾಯ್ತಾ ಡಿಕೆಶಿ ಪರ್ವ?

28 May 2026 4:17 PM IST  ( Updated:2026-05-28 11:49:55  )

ಕರ್ನಾಟಕ ರಾಜಕೀಯದಲ್ಲಿ ಬಹುದೊಡ್ಡ ಸಂಚಲನ! ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಯೊಂದಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ 'ಅಹಿಂದ' ರಾಜಕಾರಣದ ಹಿಡಿತ ಸಡಿಲವಾಯ್ತಾ? ಹೈಕಮಾಂಡ್ ಮಣಿದಿದ್ದು ಡಿ.ಕೆ. ಶಿವಕುಮಾರ್ ಅವರ ಹಠಕ್ಕಾ? ಪ್ರಬಲ ಒಕ್ಕಲಿಗ ನಾಯಕನಿಗೆ ಮಣೆ ಹಾಕಿದ ಕಾಂಗ್ರೆಸ್‌ನ ಮುಂದಿನ ರಾಜಕೀಯ ಲೆಕ್ಕಾಚಾರವೇನು? ರಾಜ್ಯ ರಾಜಕಾರಣದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್ ಅವರ ರೋಚಕ ರಾಜಕೀಯ ಹಾದಿ, ದಲಿತ-ಮುಸ್ಲಿಂ ಸಿಎಂ ಕೂಗು ಮತ್ತು ರಾಜ್ಯ ರಾಜಕೀಯದ ಮುಂದಿನ ಭವಿಷ್ಯದ ಕುರಿತ ಸಮಗ್ರ ಹಾಗೂ ಎಕ್ಸ್‌ಕ್ಲೂಸಿವ್ ವಿಶ್ಲೇಷಣೆಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.