LIVE |ದೆಹಲಿಯಲ್ಲಿ ಸಿದ್ದರಾಮಯ್ಯ-ರಾಹುಲ್ ಹೈವೋಲ್ಟೇಜ್ ಮೀಟಿಂಗ್ | ಜೂ.18ಕ್ಕೆ ಪರಿಷತ್ ಚುನಾವಣೆ
ಇಂದಿನ ಪ್ರಮುಖ 3 ಸುದ್ದಿಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ. ರಾಜ್ಯ ರಾಜಕಾರಣದಲ್ಲಿ ತಲೆದೋರಿರುವ ನಾಯಕತ್ವ ಗೊಂದಲದ ಬಗ್ಗೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ನಡುವೆ ನಡೆದ ಕ್ಲೋಸ್ ಡೋರ್ ಮೀಟಿಂಗ್‌ನ ಇನ್‌ಸೈಡ್ ಡಿಟೇಲ್ಸ್, ಮುಂಬರುವ ವಿಧಾನ ಪರಿಷತ್ ಚುನಾವಣೆಯ (MLC Elections) ಲೆಕ್ಕಾಚಾರಗಳು ಹಾಗೂ ಜೂನ್ 1ರಿಂದ ಆರಂಭವಾಗಲಿರುವ ಶೈಕ್ಷಣಿಕ ವರ್ಷಕ್ಕೆ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳು—ಡಿಜಿಟಲ್ ಹಾಜರಿ, ದ್ವಿಭಾಷಾ ಬೋಧನೆ ಮತ್ತು ಮಕ್ಕಳ ಸುರಕ್ಷತೆಯ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.