ಪಿಣರಾಯಿ ವಿಜಯನ್ ಬಳಿಕ ಸಿದ್ದರಾಮಯ್ಯ ಅವರೇ ದೇಶದ ಹಿರಿಯ ಮುಖ್ಯಮಂತ್ರಿ

7 May 2026 8:34 PM IST

ಕೇರಳದಲ್ಲಿ LDF ಪಕ್ಷ ಸೋತ ನಂತರ 80 ವರ್ಷದ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಕರ್ನಾಟಕದ 78 ವರ್ಷದ ಸಿದ್ದರಾಮಯ್ಯ ಅವರು ದೇಶದ ಅತ್ಯಂತ ಹಿರಿಯ ಹಾಲಿ ಮುಖ್ಯಮಂತ್ರಿ ಎಂಬ ಅಗ್ಗಳಿಕೆಗೆ ಭಾಜನರಾಗಿದ್ದಾರೆ