Siddaramaiah Resignation| ವಿಜಯ, ವಿವಾದ, ವೀರಕುಣಿತ - ಕುರಿಗಾಹಿಯಿಂದ ಜನನಾಯಕನಾದ ಸಿದ್ದರಾಮಯ್ಯ ಕಥನ

28 May 2026 7:15 PM IST  ( Updated:2026-05-28 15:36:46  )

ಕಡು ಬಡತನದ ಹಳ್ಳಿಯಿಂದ ಹೊರಟ ಒಬ್ಬ ಕುರಿ ಕಾಯುವ ಹುಡುಗ… ಮುಂದೆ ಕರ್ನಾಟಕದ ಮುಖ್ಯಮಂತ್ರಿ ಆಗಿ ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಾಯಿಸಿದ ಕಥೆ ಇದು. ಸಿದ್ದರಾಮಯ್ಯ ಎಂಬ ನಾಯಕನ ರಾಜಕೀಯ ಪಯಣ, ಸಮಾಜವಾದಿ ಚಿಂತನೆ, ‘ಅಹಿಂದ’ ರಾಜಕೀಯ, ಬಳ್ಳಾರಿ ಪಾದಯಾತ್ರೆ, ಕಾಂಗ್ರೆಸ್ ಸೇರ್ಪಡೆ, ಗ್ಯಾರಂಟಿ ಯೋಜನೆಗಳು, ಹೂಬ್ಲೋಟ್ ವಾಚ್ ವಿವಾದ, ಮುಡಾ ಸೈಟ್ ಆರೋಪ, ವೀರಕುಣಿತದ ಜಾನಪದ ಸೊಗಡು—ಎಲ್ಲವನ್ನೂ ಒಳಗೊಂಡ ಸಂಪೂರ್ಣ ರಾಜಕೀಯ ಕಥನ ಈ ವಿಡಿಯೋದಲ್ಲಿ.

ಕಡು ಬಡತನದ ಹಳ್ಳಿಯಿಂದ ಹೊರಟ ಒಬ್ಬ ಕುರಿ ಕಾಯುವ ಹುಡುಗ… ಮುಂದೆ ಕರ್ನಾಟಕದ ಮುಖ್ಯಮಂತ್ರಿ ಆಗಿ ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಾಯಿಸಿದ ಕಥೆ ಇದು.

ಸಿದ್ದರಾಮಯ್ಯ ಎಂಬ ನಾಯಕನ ರಾಜಕೀಯ ಪಯಣ, ಸಮಾಜವಾದಿ ಚಿಂತನೆ, ‘ಅಹಿಂದ’ ರಾಜಕೀಯ, ಬಳ್ಳಾರಿ ಪಾದಯಾತ್ರೆ, ಕಾಂಗ್ರೆಸ್ ಸೇರ್ಪಡೆ, ಗ್ಯಾರಂಟಿ ಯೋಜನೆಗಳು, ಹೂಬ್ಲೋಟ್ ವಾಚ್ ವಿವಾದ, ಮುಡಾ ಸೈಟ್ ಆರೋಪ, ವೀರಕುಣಿತದ ಜಾನಪದ ಸೊಗಡು—ಎಲ್ಲವನ್ನೂ ಒಳಗೊಂಡ ಸಂಪೂರ್ಣ ರಾಜಕೀಯ ಕಥನ ಈ ವಿಡಿಯೋದಲ್ಲಿ.