x

ಡಿಕೆಶಿ ಸಂಪುಟದಲ್ಲಿ ಸಿದ್ದರಾಮಯ್ಯ 'ಹಸ್ತ'ಕ್ಷೇಪ?

ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್; ಸಿದ್ದರಾಮಯ್ಯ ಸೈಲೆಂಟ್ ಗೇಮ್? ಹೊಸ ಸಚಿವರ ಪಟ್ಟಿಯ ಇನ್‌ಸೈಡ್ ಸ್ಟೋರಿ!


ಕರ್ನಾಟಕದಲ್ಲಿ ನೂತನ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ, ರಾಜಕೀಯ ವಲಯದಲ್ಲಿ ಈಗ ಅತಿ ದೊಡ್ಡ ಚರ್ಚೆ ಶುರುವಾಗಿದೆ. ಡಿಕೆಶಿ ಸಂಪುಟದ ಸಚಿವರ ಆಯ್ಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಹಸ್ತ'ಕ್ಷೇಪ ಎಷ್ಟರಮಟ್ಟಿಗಿದೆ? ಕೇವಲ 12 ಜನ ಆಪ್ತರಿಗೆ ಮಾತ್ರ ಸ್ಥಾನ ಸಿಕ್ಕಿದೆ ಎನ್ನಲಾಗುತ್ತಿದ್ದರೂ, ತೆರೆಮರೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬಣದ ನಾಯಕರನ್ನು ಹೈಕಮಾಂಡ್ ಮಟ್ಟದಲ್ಲಿ ಹೇಗೆ ಫಿಕ್ಸ್ ಮಾಡಿದ್ದಾರೆ? ಹೊಸ ಸಂಪುಟದಲ್ಲಿ ಯಾರಿಗೆ ಸಿಂಹಪಾಲು ಸಿಕ್ಕಿದೆ? ಸಿದ್ದರಾಮಯ್ಯ ಅವರ ಸೈಲೆಂಟ್ ರಣತಂತ್ರಕ್ಕೆ ಡಿಕೆಶಿ ಪಾಳಯ ನೀಡಿದ ಕೌಂಟರ್ ಏನು? ಈ ಇಬ್ಬರು ಪ್ರಭಾವಿ ನಾಯಕರ ನಡುವಿನ ಅಧಿಕಾರದ ಸಮೀಕರಣಗಳು ಮತ್ತು ಹೈಕಮಾಂಡ್‌ನ ಅಂತಿಮ ತೀರ್ಪಿನ ಕಂಪ್ಲೀಟ್ ಇನ್‌ಸೈಡ್ ರಿಪೋರ್ಟ್ ಈ ವಿಡಿಯೋದಲ್ಲಿದೆ. ತಪ್ಪದೇ ಕೊನೆಯವರೆಗೂ ವೀಕ್ಷಿಸಿ.

Read More
Next Story