ಸಿದ್ದರಾಮಯ್ಯ ಸಂಪುಟದ 12 ಜನರಿಗೆ ಲಕ್; ಉಳಿದವರಿಗೆ ಕೊಕ್! ಏನಿದು ಪ್ಲ್ಯಾನ್?
ಕ್ಯಾಬಿನೆಟ್ ಕಸರತ್ತು: ಸಿದ್ದು ಬಣದ 12 ಮಂದಿ ಮಾತ್ರ ಸೇಫ್! ಸಚಿವ ಸ್ಥಾನ ವಂಚಿತರ ಮುಂದಿನ ನಡೆ ಏನು?
ಕರ್ನಾಟಕ ರಾಜಕಾರಣದಲ್ಲಿ ಕ್ಯಾಬಿನೆಟ್ ರಚನೆಯ ಬಿಕ್ಕಟ್ಟು ಅಂತಿಮ ಘಟ್ಟ ತಲುಪಿದೆ. ನೂತನ ಸಚಿವ ಸಂಪುಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿಂದಿನ ಸಂಪುಟದಲ್ಲಿದ್ದ ಕೇವಲ 12 ಜನರಿಗೆ ಮಾತ್ರ ಅದೃಷ್ಟ ಒಲಿದಿದ್ದು, ಉಳಿದ ಪ್ರಭಾವಿ ನಾಯಕರಿಗೆ ಕೊಕ್ ನೀಡಲಾಗಿದೆ! ಹೈಕಮಾಂಡ್ ಈ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನು? ಹೊಸ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಾಬಲ್ಯ ಎಷ್ಟರಮಟ್ಟಿಗೆ ಕೆಲಸ ಮಾಡಿದೆ? ಸಚಿವ ಸ್ಥಾನ ಕೈತಪ್ಪಿದ ಹಿರಿಯ ನಾಯಕರ ಮುಂದಿನ ನಡೆಯೇನು? ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಆಧಾರದ ಮೇಲೆ ರಚನೆಯಾಗಿರುವ ಹೊಸ ಸಂಪುಟದ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿದೆ.
Next Story

