ಜಾತಿ ದ್ವೇಷಕ್ಕೆ ಬಲಿಯಾದ ಗರ್ಭಿಣಿ- ಮಾನ್ಯ ಪಾಟೀಲ್ ಪತಿ ವಿವೇಕಾನಂದ ಅವರೊಂದಿಗೆ ವಿಶೇಷ ಮಾತುಕತೆ

29 April 2026 7:31 PM IST

ಏಳು ತಿಂಗಳ ಗರ್ಭಿಣಿಯೆಂದೂ ನೋಡದೆ ಸ್ವಂತ ಮಗಳನ್ನೇ ಹತ್ಯೆ ಮಾಡಿದ ಕ್ರೂರ ಮನಸ್ಥಿತಿಯ ಹಿಂದಿರುವುದೇನು? ಧಾರವಾಡ ಜಿಲ್ಲೆಯ ಇನಾಮ್ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಅವರ ಭೀಕರ ಹತ್ಯೆಯ ಕುರಿತು, ಸರ್ವಸ್ವವನ್ನೂ ಕಳೆದುಕೊಂಡ ಆಕೆಯ ಪತಿ ವಿವೇಕಾನಂದ ದೊಡ್ಡಮನಿ ಅವರು ಇಂದು ನಮ್ಮೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತು ನ್ಯಾಯಕ್ಕಾಗಿ ಅವರ ಹಂಬಲದ ಕುರಿತಾದ ವಿಶೇಷ ಸಂಚಿಕೆ ಇಲ್ಲಿದೆ.