RSS ನೋಂದಣಿ ಕಡ್ಡಾಯವಲ್ಲವೇ? | ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಕಾನೂನು ಮಾನ್ಯತೆ ಇದೆಯೇ? | Vikram Phadke

21 Jun 2026 7:04 PM IST

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನೋಂದಣಿ ಮಾಡಿಸಬೇಕೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಬರೆದಿರುವ ಪತ್ರದ ಬಳಿಕ ಕಾನೂನು ಮತ್ತು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ. RSS ನಂತಹ ಸಂಘಟನೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ಯಾವುದೇ ಕಾನೂನು ಹೇಳುತ್ತದೆಯೇ? ಸರ್ಕಾರ ಇಂತಹ ನಿರ್ದೇಶನ ನೀಡಲು ಅಧಿಕಾರ ಹೊಂದಿದೆಯೇ? ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಕಾನೂನಾತ್ಮಕ ಸ್ಥಾನಮಾನ ಎಷ್ಟು? ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದರೆ ಯಾವ ರೀತಿಯ ತೀರ್ಪು ಬರಬಹುದು? ಎಲ್ಲ ಪ್ರಶ್ನೆಗಳಿಗೆ ಖ್ಯಾತ ವಕೀಲ ವಿಕ್ರಮ್ ಫಡ್ಕೆ ಅವರು The Federal Karnataka ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರವಾದ ಉತ್ತರ ನೀಡಿದ್ದಾರೆ. RSS ನೋಂದಣಿ ಕುರಿತ ಕಾನೂನು ಅಂಶಗಳು, ಸಂಘಟನೆಗಳ ಸ್ವಾತಂತ್ರ್ಯ, ಸರ್ಕಾರದ ಅಧಿಕಾರದ ವ್ಯಾಪ್ತಿ ಹಾಗೂ ನ್ಯಾಯಾಂಗದ ದೃಷ್ಟಿಕೋನದ ಬಗ್ಗೆ ಅವರು ವಿಶ್ಲೇಷಣೆ ಮಾಡಿದ್ದಾರೆ.