LIVE | ಗ್ರಾಹಕರ ಕಿಸೆಗೆ ಕನ್ನ ಹಾಕಿದ ಅಕ್ಕಿ ಬೆಲೆ ಏರಿಕೆ! ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ | Rice Price Hike
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಇದೀಗ ಜಾಗತಿಕ ಮಾರುಕಟ್ಟೆಯ ಮೇಲೂ ಆವರಿಸಿದೆ. ಇದರ ನೇರ ಪರಿಣಾಮ, ನಮ್ಮ ದೈನಂದಿನ ಅವಿಭಾಜ್ಯ ಅಂಗವಾದ ಅಕ್ಕಿಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ! ಯುದ್ಧದ ಹಿನ್ನೆಲೆಯಲ್ಲಿ ಅಕ್ಕಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ದರ ದುಬಾರಿಯಾಗಿದೆ. ಇದು ಸಾಮಾನ್ಯ ಗ್ರಾಹಕರ ಕಿಸೆಗೆ ಹೇಗೆ ಕನ್ನ ಹಾಕುತ್ತಿದೆ? ಅಕ್ಕಿ ಬೆಲೆ ಏರಿಕೆಗೆ ನಿಖರ ಕಾರಣಗಳೇನು? ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಹೆಚ್ಚಾಗಲಿದೆಯೇ? ಈ ವಿಡಿಯೋದಲ್ಲಿ ಸಂಪೂರ್ಣ ವಿಶ್ಲೇಷಣೆ ಇದೆ.