Internal Reservation| ಅನಿವಾರ್ಯತೆ ಸೃಷ್ಟಿಸಿ ಸರ್ಕಾರದಿಂದ ಮೀಸಲಾತಿ ಹಂಚಿಕೆ‌ ಎಂದ ಎಡಗೈ ಹೋರಾಟಗಾರರು

24 April 2026 8:02 PM IST

ಒಳ ಮೀಸಲಾತಿ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಯಿತು. ಸಭೆಯಲ್ಲಿ ಒಳ ಮೀಸಲಾತಿ ಸಂಬಂಧಿಸಿದಂತೆ ಮಹತ್ವದ ತಿರ್ಮಾನ ಕೈಗೊಳ್ಳಲಾಯಿತು. ದಲಿತ ಎಡಗೈ 5.25, ಬಲಗೈ 5.25, ಇತರೆ 4.5 ಮೀಸಲಾತಿ ನೀಡುವ ಬಗ್ಗೆ ತಿರ್ಮಾನ ಕೈಗೊಳ್ಳಲಾಯಿತು. ಈ ಬಗ್ಗೆ ಎಡಗೈ ಸಮುದಾಯದ ಹೋರಾಟಗಾರ ಕೇಶವಮೂರ್ತಿ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ

ಒಳ ಮೀಸಲಾತಿ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಯಿತು. ಸಭೆಯಲ್ಲಿ ಒಳ ಮೀಸಲಾತಿ ಸಂಬಂಧಿಸಿದಂತೆ ಮಹತ್ವದ ತಿರ್ಮಾನ ಕೈಗೊಳ್ಳಲಾಯಿತು.

ದಲಿತ ಎಡಗೈ 5.25, ಬಲಗೈ 5.25, ಇತರೆ 4.5 ಮೀಸಲಾತಿ ನೀಡುವ ಬಗ್ಗೆ ತಿರ್ಮಾನ ಕೈಗೊಳ್ಳಲಾಯಿತು. ಈ ಬಗ್ಗೆ ಎಡಗೈ ಸಮುದಾಯದ ಹೋರಾಟಗಾರ ಕೇಶವಮೂರ್ತಿ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ