ರಾಹುಲ್ ಗಾಂಧಿ v/s ಮೋದಿ ಸರ್ಕಾರ, ನರವಾಣೆ ಪುಸ್ತಕದಲ್ಲಿ ಏನಿದೆ ಸತ್ಯ?
ಲಡಾಖ್ ಸತ್ಯ ಮುಚ್ಚಿಡಲಾಗುತ್ತಿದೆಯೇ? ಸೇನಾ ಮುಖ್ಯಸ್ಥರ ಪುಸ್ತಕದ ಹಿಂದಿನ ರಹಸ್ಯವೇನು? | Exclusive Analysis
ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' (Four Stars of Destiny) ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಸಂಚಲನ ಮೂಡಿಸಿದೆ. ರಾಹುಲ್ ಗಾಂಧಿ ಈ ಪುಸ್ತಕವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದರೆ, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಪುಸ್ತಕದಲ್ಲಿ ಲಡಾಖ್ ಗಡಿ ಸಂಘರ್ಷ ಮತ್ತು ಅಗ್ನಿಪಥ್ ಯೋಜನೆಯ ಬಗ್ಗೆ ಅಂತಹ ಸ್ಫೋಟಕ ಮಾಹಿತಿಗಳಿವೆಯೇ?
Next Story

