ಮತ ತಿರುಚಿದ 4-5 ಜನರಿಗೆ ಶಿಕ್ಷೆ ಗ್ಯಾರಂಟಿ; ಸುಪ್ರೀಂ ತೀರ್ಪಿನ ಬಳಿಕ ಶಾಸಕ T.D. ರಾಜೇಗೌಡ ನೇರ ಮಾತು
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ (Shringeri Recounting) ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಶಾಸಕ ಟಿ.ಡಿ. ರಾಜೇಗೌಡ (T.D. Rajegowda) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮರುಮತ ಎಣಿಕೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಶಾಸಕ ಸ್ಥಾನಕ್ಕೆ ಬಂದಿದ್ದ ಕುತ್ತು ಸದ್ಯಕ್ಕೆ ದೂರವಾಗಿದೆ. ಈ ಮಹತ್ವದ ಬೆಳವಣಿಗೆಯ ಬಳಿಕ ದೆಹಲಿಯಿಂದ 'ದ ಫೆಡರಲ್ ಕರ್ನಾಟಕ'ದ (The Federal Karnataka) ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರುವ ಟಿ.ಡಿ. ರಾಜೇಗೌಡ, ಮರುಎಣಿಕೆ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. "ಮತ ಟ್ಯಾಂಪರಿಂಗ್ ಮಾಡಿದ ನಾಲ್ಕೈದು ಜನರಿಗೆ ಖಂಡಿತಾ ಶಿಕ್ಷೆಯಾಗಲಿದೆ" ಎಂದು ಗುಡುಗಿದ್ದಾರೆ.