ಪ್ರಲ್ಹಾದ್ ಜೋಶಿಗೆ ಶಿಕ್ಷಣ ಖಾತೆ; ಮುಂದಿನ ಗುರಿ ಕರ್ನಾಟಕ ಸಿಎಂ ಸ್ಥಾನವೇ? ರಾಜಕೀಯ ಲೆಕ್ಕಾಚಾರ ಏನು?
ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಪ್ರಲ್ಹಾದ್ ಜೋಶಿ, ಇಂದು ದೇಶದ ಶಿಕ್ಷಣ ಸಚಿವರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ನೇಮಕದ ಬಳಿಕ ರಾಷ್ಟ್ರೀಯ ರಾಜಕಾರಣದಲ್ಲಿ ಅವರ ಪ್ರಭಾವ ಹೆಚ್ಚಿದೆಯೇ?

ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಪ್ರಲ್ಹಾದ್ ಜೋಶಿ, ಇಂದು ದೇಶದ ಶಿಕ್ಷಣ ಸಚಿವರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ನೇಮಕದ ಬಳಿಕ ರಾಷ್ಟ್ರೀಯ ರಾಜಕಾರಣದಲ್ಲಿ ಅವರ ಪ್ರಭಾವ ಹೆಚ್ಚಿದೆಯೇ? ಇದೇ ಬೆಳವಣಿಗೆ ಕರ್ನಾಟಕ ಬಿಜೆಪಿಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮತ್ತಷ್ಟು ಮುನ್ನೆಲೆಗೆ ತರುತ್ತದೆಯೇ ಎಂಬ ಚರ್ಚೆಯೂ ಜೋರಾಗಿದೆ. ಈ ವಿಡಿಯೋದಲ್ಲಿ ಜೋಶಿಯ ರಾಜಕೀಯ ಪಯಣ, ಶಿಕ್ಷಣ ಸಚಿವರಾಗಿ ನೇಮಕವಾದ ಹಿನ್ನೆಲೆ, ಕಾಂಗ್ರೆಸ್‌ನ ಟೀಕೆಗಳು ಹಾಗೂ ಕರ್ನಾಟಕದ ರಾಜಕೀಯದ ಮೇಲಿನ ಇದರ ಪರಿಣಾಮವನ್ನು ವಿವರವಾಗಿ ವಿಶ್ಲೇಷಿಸಲಾಗಿದೆ.

