LIVE | ಮೋದಿ-ಸಿದ್ದರಾಮಯ್ಯ ಕಿವಿಯಲ್ಲಿ ಮಾತನಾಡಿದ್ದೇನು? ಆ ರಹಸ್ಯ ಪಿಸುಮಾತಿನ ಅಸಲಿ ಕಥೆ ಇಲ್ಲಿದೆ ನೋಡಿ!
ಕಳೆದ ಬುಧವಾರ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ರಹಸ್ಯವಾಗಿ ಮಾತನಾಡುತ್ತಿರುವ ಫೋಟೋ ಮತ್ತು ವಿಡಿಯೋ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ವಿರೋಧಿಗಳ ಕಾಲೆಳೆದರಾ? ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದರಾ? ಅಥವಾ ಸ್ನೇಹಪೂರ್ವಕವಾಗಿ ಏನಾದರೂ ಹೇಳಿದರಾ? ಎಂಬ ಸಾವಿರಾರು ಪ್ರಶ್ನೆಗಳಿಗೆ ಇಂದು ಸ್ವತಃ ಮುಖ್ಯಮಂತ್ರಿಗಳೇ ಉತ್ತರ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಆ ವೇದಿಕೆಯಲ್ಲಿ ನಡೆದಿದ್ದೇನು? ಮೋದಿ ಕೇಳಿದ ಪ್ರಶ್ನೆ ಏನು? ಸಿದ್ದರಾಮಯ್ಯ ನೀಡಿದ ಮರುತ್ತರವೇನು? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.