x

Pahalgam Attack | ಉಗ್ರರ ದಾಳಿಯ ಕಹಿನೆನಪು; ಹೊಸ ಭರವಸೆಯತ್ತ ಕಾಶ್ಮೀರ: ಏನಿದು ಡಿಜಿಟಲ್ ಶೀಲ್ಡ್?

21 April 2026 7:08 PM IST

ಸರಿಯಾಗಿ ಒಂದು ವರ್ಷದ ಹಿಂದೆ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯು ಇಡೀ ದೇಶವನ್ನು ನಡುಗಿಸಿತ್ತು. 26 ಮಂದಿ ಅಮಾಯಕರ ಬಲಿ ಪಡೆದ ಆ ಘಟನೆಯ ನಂತರ, ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರ ಸುರಕ್ಷತೆಗಾಗಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.