ಆಪರೇಷನ್ ಸಿಂದೂರ್: ಪಹಲ್ಗಾಮ್ ದಾಳಿಗೆ ಭಾರತ ನೀಡಿದ ಭೀಕರ ಪ್ರತೀಕಾರ! | Operation Sindoor

7 May 2026 7:52 PM IST

ಪಹಲ್ಗಾಮ್‌ನ ಶಾಂತ ಕಣಿವೆಯಲ್ಲಿ ನಡೆದ ಆ ರಕ್ತಪಾತ ಇಡೀ ದೇಶದ ಕಣ್ಣನ್ನು ಒದ್ದೆ ಮಾಡಿತ್ತು. ಹೊಸದಾಗಿ ಮದುವೆಯಾಗಿದ್ದ ಹಿಮಾಂಶಿ ನರ್ವಾಲ್ ಅವರ ಸಿಂದೂರವನ್ನು ಕಿತ್ತುಕೊಂಡ ಪಾಕಿಸ್ತಾನಿ ಉಗ್ರರಿಗೆ ಭಾರತ ಕೊಟ್ಟ ಉತ್ತರವೇ 'ಆಪರೇಷನ್ ಸಿಂದೂರ್'