ಶಾಲಾ-ಕಾಲೇಜುಗಳಲ್ಲಿ HIV ತಪಾಸಣೆ ಕಡ್ಡಾಯವಿಲ್ಲ; ವೈರಲ್ ಸುದ್ದಿಗಳಿಗೆ ಯು.ಟಿ. ಖಾದರ್ ಸ್ಪಷ್ಟನೆ
ರಾಜ್ಯದಲ್ಲಿ HIV ಸೋಂಕಿನ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಸಚಿವರು ತಿಳಿಸಿದ್ದಾರೆ.
The Federal 1 Aug 2026 7:02 PM IST (Updated:2026-08-03 08:33:02)
Click the Play button to hear this message in audio format