Monsoon 2026: ಮುಂಗಾರು ಮಳೆ ಮೇಲೆ ಎಲ್ ನಿನೊ ಪರಿಣಾಮ! ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ವಿಶೇಷ ಸಂದರ್ಶನ
ರಾಜ್ಯದಲ್ಲಿ ಪೂರ್ವ ಮುಂಗಾರಿನ ಮಳೆ ಚುರುಕಾಗಿದ್ದರೂ, ಜಲಾಶಯಗಳು ತುಂಬಬೇಕಾದರೆ ಮುಂಗಾರು ಮಳೆಯೇ (Monsoon Rain) ಆಸರೆ. ಆದರೆ, ಈ ಬಾರಿ 'ಎಲ್ ನಿನೊ' (El Nino) ವಿದ್ಯಮಾನ ಮುಂಗಾರು ಮಳೆಯ ಮೇಲೆ ಎಂತಹ ಪರಿಣಾಮ ಬೀರಲಿದೆ? ರಾಜ್ಯದ ಜಲಾಶಯಗಳ ಪರಿಸ್ಥಿತಿ ಏನಾಗಲಿದೆ? ಮಳೆಯ ಕೊರತೆ ಉಂಟಾಗುತ್ತಾ? ಎಂಬಿತ್ಯಾದಿ ಆತಂಕಗಳು ರೈತರು ಹಾಗೂ ಸಾರ್ವಜನಿಕರಲ್ಲಿ ಮನೆಮಾಡಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಮುಂಗಾರು ಮಳೆಯ ಮುನ್ಸೂಚನೆಯನ್ನು ನೀಡಲು, ಹವಾಮಾನ ಕೇಂದ್ರದ ನಿರ್ದೇಶಕ ಹಾಗೂ ಹಿರಿಯ ಹವಾಮಾನ ತಜ್ಞರಾದ ಸಿ.ಎಸ್. ಪಾಟೀಲ್ ಅವರು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮಳೆಗಾಲದ ಕುರಿತಾದ ಸಂಪೂರ್ಣ ಹಾಗೂ ಅಧಿಕೃತ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ.