SIR ವೇಳೆ ಕಾಂಗ್ರೆಸ್ಸಿನ 50 ಸಾವಿರ ಕಾರ್ಯಕರ್ತರ ತಂಡದಿಂದ ನಿಗಾ

25 April 2026 7:41 PM IST

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ರಾಜ್ಯದಲ್ಲಿ ಇನ್ನೂ ಶುರುವಾಗಬೇಕಿದೆ. ಈಗಾಗಲೇ SIR ಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆದಾಗ ಮುಂಜಾಗ್ರತಾ ಕ್ರಮವಾಗಿ ನಿಗಾ ವಹಿಸಲು ಕಾಂಗ್ರೆಸ್ 50 ಸಾವಿರ ತಂಡವನ್ನು ರಚಿಸಿದೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿ.ಸಿ.‌ಚಂದ್ರಶೇಖರ್ ಮಾತನಾಡಿದ್ದಾರೆ.