LIVE | ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅಬ್ಬರ: 'ಧ್ಯಾನ್ ಮಂದಿರ' ಲೋಕಾರ್ಪಣೆ, ಹತ್ತಾರು ಯೋಜನೆಗಳಿಗೆ ಚಾಲನೆ!

10 May 2026 5:38 PM IST

ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಗರದಲ್ಲಿ ಅತ್ಯಾಧುನಿಕ 'ಧ್ಯಾನ್ ಮಂದಿರ'ವನ್ನು ಲೋಕಾರ್ಪಣೆಗೊಳಿಸಿದರು. ಆಧ್ಯಾತ್ಮಿಕ ಮತ್ತು ಮಾನಸಿಕ ಶಾಂತಿಯ ಕೇಂದ್ರವಾಗಿ ಈ ಮಂದಿರವು ಹೊರಹೊಮ್ಮಲಿದೆ.