ಪಹಲ್ಗಾಮ್ ದಾಳಿಯ ಕರಾಳ ದಿನದ ನೆನಪು: ಮಂಜುನಾಥ್ ರಾವ್ ಸಹೋದರ ಸಂಬಂಧಿ ಡಾ. ರವಿ ಕಿರಣ್ ಎಕ್ಸ್‌ಕ್ಲೂಸಿವ್ ಸಂದರ್ಶನ.

22 April 2026 12:03 PM IST

ಪಹಲ್ಗಾಮ್ ಉಗ್ರರ ಭೀಕರ ದಾಳಿಗೆ ಸರಿಯಾಗಿ ಒಂದು ವರ್ಷ ಕಳೆದಿದೆ. ಆ ಕರಾಳ ದಿನದಂದು ಉಗ್ರರ ಅಟ್ಟಹಾಸಕ್ಕೆ ಶಿವಮೊಗ್ಗದ ಹೆಮ್ಮೆಯ ಪುತ್ರ ಶ್ರೀ ಮಂಜುನಾಥ್ ರಾವ್ ಅವರು ಬಲಿಯಾಗಿದ್ದರು. ಅವರ ನೆನಪು ಇಂದಿಗೂ ಕುಟುಂಬದವರ ಮನಸ್ಸಿನಲ್ಲಿ ಹಸಿರಾಗಿದೆ. ಈ ವಿಶೇಷ ಸಂದರ್ಶನದಲ್ಲಿ, ಮಂಜುನಾಥ್ ರಾವ್ ಅವರ ಸಹೋದರ ಸಂಬಂಧಿಯಾದ ಡಾ. ರವಿ ಕಿರಣ್ ಅವರು ಅಂದು ನಡೆದ ಕರಾಳ ಘಟನೆ, ಕುಟುಂಬ ಅನುಭವಿಸಿದ ಆಘಾತ, ನೋವು ಹಾಗೂ ಮಂಜುನಾಥ್ ರಾವ್ ಅವರ ವ್ಯಕ್ತಿತ್ವದ ಬಗ್ಗೆ ನಮ್ಮೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಂಜುನಾಥ್ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಪಹಲ್ಗಾಮ್ ಉಗ್ರರ ಭೀಕರ ದಾಳಿಗೆ ಸರಿಯಾಗಿ ಒಂದು ವರ್ಷ ಕಳೆದಿದೆ. ಆ ಕರಾಳ ದಿನದಂದು ಉಗ್ರರ ಅಟ್ಟಹಾಸಕ್ಕೆ ಶಿವಮೊಗ್ಗದ ಹೆಮ್ಮೆಯ ಪುತ್ರ ಶ್ರೀ ಮಂಜುನಾಥ್ ರಾವ್ ಅವರು ಬಲಿಯಾಗಿದ್ದರು. ಅವರ ನೆನಪು ಇಂದಿಗೂ ಕುಟುಂಬದವರ ಮನಸ್ಸಿನಲ್ಲಿ ಹಸಿರಾಗಿದೆ. ಈ ವಿಶೇಷ ಸಂದರ್ಶನದಲ್ಲಿ, ಮಂಜುನಾಥ್ ರಾವ್ ಅವರ ಸಹೋದರ ಸಂಬಂಧಿಯಾದ ಡಾ. ರವಿ ಕಿರಣ್ ಅವರು ಅಂದು ನಡೆದ ಕರಾಳ ಘಟನೆ, ಕುಟುಂಬ ಅನುಭವಿಸಿದ ಆಘಾತ, ನೋವು ಹಾಗೂ ಮಂಜುನಾಥ್ ರಾವ್ ಅವರ ವ್ಯಕ್ತಿತ್ವದ ಬಗ್ಗೆ ನಮ್ಮೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮಂಜುನಾಥ್ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.