LIVE | ಮೇಕೆದಾಟು ಯೋಜನೆ: ಕರ್ನಾಟಕ ಸಲ್ಲಿಸಿದ್ದ ಪರಿಷ್ಕೃತ DPR ಮರಳಿಸಿದ ಕೇಂದ್ರ ಜಲ ಆಯೋಗ- ಕಾರಣವೇನು?
ಕಾವೇರಿ ನದಿ ನೀರು ಹಂಚಿಕೆ ವಿವಾದ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ ಕರ್ನಾಟಕದ ಅತ್ಯಂತ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ನವದೆಹಲಿಯಿಂದ ಬಿಗ್ ಅಪ್ಡೇಟ್ ಒಂದಿಷ್ಟು ಹೊರಬಿದ್ದಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ ಕರ್ನಾಟಕದ ಅತ್ಯಂತ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ನವದೆಹಲಿಯಿಂದ ಬಿಗ್ ಅಪ್ಡೇಟ್ ಒಂದಿಷ್ಟು ಹೊರಬಿದ್ದಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ 'ಸಮಗ್ರ ಯೋಜನಾ ವರದಿ' ಅಂದರೆ DPR ಅನ್ನು ಕೇಂದ್ರ ಜಲ ಆಯೋಗ (CWC) ಹಿಂತಿರುಗಿಸಿದೆ!

