1959ರಲ್ಲೇ 8 ಭಾಷೆಯಲ್ಲಿ ತೆರೆಕಂಡ ಮೊದಲ ಕನ್ನಡದ ಸಿನಿಮಾ ಮಹಿಷಾಸುರ ಮರ್ದಿನಿ

29 April 2026 9:50 AM IST

ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಇಂದು ನಾವು ಮಾತನಾಡುತ್ತೇವೆ, ಆದರೆ ಈ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದು ನಮ್ಮ ಕನ್ನಡ ಚಿತ್ರರಂಗ. 1959ರಲ್ಲಿ ಬಿ.ಎಸ್. ರಂಗ ಅವರ ನಿರ್ದೇಶನದಲ್ಲಿ ಬಂದ, ಡಾ. ರಾಜ್‌ಕುಮಾರ್ ಅಭಿನಯದ 'ಮಹಿಷಾಸುರ ಮರ್ದಿನಿ' ಚಿತ್ರವೇ ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ಸಿನಿಮಾ.