Prophetic AI: ನಿಮ್ಮ ಕನಸುಗಳನ್ನು ನಿಯಂತ್ರಿಸುವ ಕ್ರಾಂತಿಕಾರಿ ಎಐ ಸಾಧನ ಬಿಡುಗಡೆ | Dream Control Device

27 April 2026 6:31 PM IST

ನಾವು ಕಾಣುವ ಕನಸುಗಳನ್ನು ನಾವೇ ನಿಯಂತ್ರಿಸುವ ಅಥವಾ ನಮ್ಮ ಇಚ್ಛೆಯಂತೆ ಬದಲಾಯಿಸುವ (Lucid Dreaming) ಅವಕಾಶವಿದ್ದರೆ ಹೇಗಿರುತ್ತದೆ? ಈ ವೈಜ್ಞಾನಿಕ ಕಲ್ಪನೆಯನ್ನು ನನಸಾಗಿಸಲು ಅಮೆರಿಕ ಮೂಲದ ಎಐ ಸ್ಟಾರ್ಟ್‌ಅಪ್ 'ಪ್ರೊಫೆಟಿಕ್' ಮುಂದಾಗಿದೆ. ಗ್ರಾಹಕರಿಗೆ ತಮ್ಮ ಕನಸುಗಳನ್ನು ನಿಯಂತ್ರಿಸಲು ಸಹಾಯ ಮಾಡುವ 'ಡ್ಯುಯಲ್' ಮತ್ತು 'ಫೇಸ್' ಎಂಬ ಎರಡು ಹೊಸ ಧರಿಸಬಹುದಾದ (Wearable) ಸಾಧನಗಳನ್ನು ಕಂಪನಿ ಪರಿಚಯಿಸಿದೆ. ನ್ಯೂರೋಲಿಂಕ್ ಮಾದರಿಯ ಅತ್ಯಾಧುನಿಕ ಸೆನ್ಸರ್‌ಗಳನ್ನು ಒಳಗೊಂಡಿರುವ ಈ ಕ್ರಾಂತಿಕಾರಿ ಸಾಧನ ಹೇಗೆ ಕಾರ್ಯನಿರ್ವಹಿಸುತ್ತದೆ? ಇದರ ಬೆಲೆ ಎಷ್ಟು? ಮಾರುಕಟ್ಟೆಗೆ ಯಾವಾಗ ಲಭ್ಯವಾಗಲಿದೆ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.