LIVE | ಸಾರಿಗೆ ನೌಕರರ ಮುಷ್ಕರ ಏನಾಯ್ತು? ದುಬಾರೆಯಲ್ಲಿ ಆನೆ ಸಾವು- ರಾಜ್ಯದ ಪ್ರಮುಖ ಸುದ್ದಿಗಳು ಇಲ್ಲಿವೆ

19 May 2026 5:45 PM IST

ಸಾರಿಗೆ ನೌಕರರ ಒಕ್ಕೂಟ ಬುಧವಾರದಿಂದ ಕರೆ ನೀಡಿದ್ದ ರಾಜ್ಯವ್ಯಾಪಿ ಮುಷ್ಕರಕ್ಕೆ ಹೈಕೋರ್ಟ್ ಬಿಗ್ ಬ್ರೇಕ್ ಹಾಕಿದೆ. ಮತ್ತೊಂದೆಡೆ ದುಬಾರೆಯಲ್ಲಿ ಸೋಮವಾರ ಆನೆಗಳ ಕಾಡಾಟದಲ್ಲಿ ಮಹಿಳೆ ಮೃತಪಟ್ಟಿರುವ ಬೆನ್ನಲ್ಲೇ ಮಾರ್ತಾಂಡಾ ಆನೆಯೂ ಸಾವನ್ನಪ್ಪಿದೆ. ಇನ್ನು ಇಂದು ಸರ್ಕಾರದ ಸಾಧನಾ ಸಭೆಗೂ ಮುನ್ನ ಸಿಎಂ ಆಪ್ತ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ. ಇಂದಿನ ಪ್ರಮುಖ ಮೂರು ಸುದ್ದಿಗಳ ಪಟ್ಟಿ ಇಲ್ಲಿದೆ.